ಶುಭೋದಯ, ಪ್ರೀತಿ!
ಶುಭೋದಯ, ನನ್ನೊಲವೇ.
ನನ್ನ ಕೀಗಳು ಎಲ್ಲಿವೆ?
ನಿನ್ನ ಕೀಗಳಾ?
ಹೂ, ನಾನು ಕೆಲಸಕ್ಕೆ ಹೋಗಬೇಕು.
Tap what you hear
ನನಗೆ ನನ್ನ ಕಾರ್‌ನ ಕೀಗಳು ಬೇಕು!
ಹಾಹಾ! ಪ್ರೀತಿ, ನಿನ್ನ ಕೀಗಳು ಇಲ್ಲೇ ಟೇಬಲ್ ಮೇಲಿವೆ! ಹಾಹಾಹಾ!
ಅಯ್ಯೋ, ನನಗೆ ಸುಸ್ತಾಗಿದೆ. ತುಂಬಾ ಕೆಲಸ ಇತ್ತು!
Choose the option that means "tired." ಅಯ್ಯೋ , ನನಗೆ ಸುಸ್ತಾಗಿದೆ . ತುಂಬಾ ಕೆಲಸ ಇತ್ತು !
ಕಾಫಿ ಬೇಕಾ?
ಹೂ, ದಯವಿಟ್ಟು!
ತೆಗೊ, ನನ್ನ ಪ್ರೀತಿ.
ಸಕ್ಕರೆ ಎಲ್ಲಿ? ಓ, ಇಲ್ಲಿದೆ.
ಅವಳು ತನ್ನ ಕಾಫಿ ಕೂಡಿಯುತ್ತಾಳೆ.
ಅಯ್ಯೋ!
ಏನಾಯ್ತು?
ಅದು ಉಪ್ಪು!
ಪ್ರೀತಿ, ನಿನಗೆ ತುಂಬಾನೇ ಸುಸ್ತಾಗಿದೆ!
ಹೌದು, ನನಗೆ ಇನ್ನೂ ಕಾಫಿ ಬೇಕು. ಆದರೆ ಸಕ್ಕರೆ ಜೊತೆ, ಉಪ್ಪು ಅಲ್ಲ!
Tap the pairs ದಯವಿಟ್ಟು please ತುಂಬಾ a lot / very ನನ್ನ my ಸಕ್ಕರೆ sugar ಎಲ್ಲಿ where