ಬೆಯಾ ಒಂದು ರೆಸ್ಟೋರೆಂಟ್‌ನಲ್ಲಿ ಇದ್ದಾಳೆ.
ನೀವು ಮೊದಲು ಯವಾಗಾದರೂ ಇಲ್ಲಿ ಬಂದಿದ್ದೀರಾ?
ಹೂ! ಚೆನ್ನಾಗಿದೆ ಅಲ್ವಾ?
ಇಲ್ಲಿ ನಿಮಗೆ ತಿನ್ನಲು ಏನು ಇಷ್ಟ?
ತುಂಬಾ ಒಳ್ಳೆಯ ಕಾಫಿ ಸಿಗುತ್ತೆ. ಕುಡಿಯೋಣ?
ಈಗ ಏನೂ ತಿನ್ನುವ ಆಸೆ ಇಲ್ಲ. ಸಂಜೆ ಒಂದು ಮುಖ್ಯವಾದ ಕಾರ್ಯಕ್ರಮ ಇದೆ.
ಓ, ಏನು ಕಾರ್ಯಕ್ರಮ?
ನಾನು ಹಾಡಗಾರ್ತಿ. ಇವತ್ತು ನನ್ನ ಸಂಗೀತ ಕಚೇರಿ.
ವಾಹ್! ಅದ್ಭುತ!
Select the missing phrase
ನಾನು ಕೂಡ ಕೇಲುವೊಮ್ಮೆ ಹಾಡುತ್ತೇನೆ.
ಓಹೋ! ಸೂಪರ್!
ಎಲ್ಲಿನವರು ನೀವು?
ನಾನು ಬೆಂಗಳೂರಿಗ.
Tap what you hear
ನನ್ನ ತಂದೆ ಮಂಗಳೂರಿನವರು ಮತ್ತು ನನ್ನ ತಾಯಿ ಮೈಸೂರಿನಿಂದ.
ನನಗೆ ಮೈಸೂರು ತುಂಬಾ ಇಷ್ಟ!
ಹೌದು. ಮೈಸೂರು ತುಂಬಾ ಸುಂದರ ಜಾಗ.
ನೀವು ಪ್ರಾಣಿ ಸಾಕಿದ್ದೀರಾ?
ಎರಡು ಬೆಕ್ಕುಗಳು ಮತ್ತು ಒಂದು ನಾಯಿ ಸಾಕಿದ್ದೇನೆ.
ಓ ಋಷಿ, ನಾನು ಕೂಡ ಒಂದು ನಾಯಿ ಸಾಕಿದ್ದೇನೆ.
Choose the option that means "also." ಓ ಋಷಿ , ನಾನು ಕೂಡ ಒಂದು ನಾಯಿ ಸಾಕಿದ್ದೇನೆ .
ಋಷಿ? ನನ್ನ ಹೆಸರು ಧನುಷ್…
ನೀವು ಗ್ರೀಷ್ಮಾ ತಾನೇ?
ಅಲ್ಲ!
ನಾನು ಬೆಯಾ!
ಅಷ್ಟರಲ್ಲಿ ಧನುಷ್‌ನ ಕಡೆಗೆ ಒಂದು ಹೆಂಗಸು ನಡೆಯುತ್ತಾ ಬರುತ್ತಾಳೆ.
ಹಲೋ! ಧನುಷ್ ನೀವೇನಾ? ನಾನು ಗ್ರೀಷ್ಮಾ.
ಇಲ್ಲ. ಏನೋ ತಪ್ಪಾಗಿರಬೇಕು, ನಾನು ಋಷಿ.
Tap the pairs ಮತ್ತು and ನಾನು I (am) ಬೆಕ್ಕು cat ನನಗೆ ಇಷ್ಟ I love ಅಲ್ಲ no