ಲೂಸಿ ತನ್ನ ಮೊಮ್ಮಗಳು ಲೀನಾಳ ಜೊತೆ ಮನೆಯಲ್ಲಿ ಇದ್ದಾಳೆ.
ಅಯ್ಯೋ! ಚಪಾತಿ ಮಾಡಲು ಹಿಟ್ಟೇ ಇಲ್ಲ.
ಅಜ್ಜಿ, ಅಂಗಡಿಗೆ ಹೋಗುತ್ತಿದ್ದೀರಾ?
ಹೂ.
ಓ ನನಗೂ ಅಂಗಡಿಯಿಂದ ಏನೋ ಬೇಕಿತ್ತು!
ಏನು ಬೇಕು?
ಒಂದು ಸೌತಕಾಯಿ.
Select the missing phrase
ನಾನು ಕೋಸಂಬರಿ ಮಾಡುತ್ತಿದ್ದೇನೆ.
ಸರಿ.
ಥ್ಯಾಂಕ್ಸ್!
ಓ! ಹಾಗೆಯೇ ಮೂರು ಸೇಬು ಕೂಡ ಬೇಕಿತ್ತು…
Choose the option that means "also." ಓ ! ಹಾಗೆಯೇ ಮೂರು ಸೇಬು ಕೂಡ ಬೇಕಿತ್ತು …
ಸರಿ.
… ಹಾಗೂ ನಿಂಬೆ ರಸ…
ಲೀನಾ…
… ಮತ್ತು ಒಂದು ಚೂರು ಹಾಲು.
ತಡೆ… ನಿನಗೊಂದು ವಿಚಾರ ಹೇಳುತ್ತೇನೆ.
Tap what you hear
ಇಲ್ಲಿ, ಈ ದುಡ್ಡು ತೆಗೊ, ಲೀನಾ.
ಯಾಕೆ?!
ನನಗೆ ಅಂಗಡಿಯಿಂದ ಒಂದೇ ಒಂದು ಏನೋ ಬೇಕು: ಹಿಟ್ಟು.
Tap the pairs ವಿಚಾರ idea ಒಂದು one ನಾನು I ಮೊಮ್ಮಗಳು granddaughter ತೆಗೊ take