ಶೀಲಾ ಆನಾಳ ಕುಟುಂಬವನ್ನು ಭೇಟಿಯಾಗುತ್ತಿದ್ದಾಳೆ.
ಆನಾ! ನನ್ನ ಕಂದ!
ಅಮ್ಮ! ನಾನು ಇಪ್ಪತ್ತೊಂದು ವರ್ಷದ ಹೆಂಗಸು. ಕಂದ ಅಂತೆ!
ಇವಳು ನನ್ನ ಮುದ್ದು ಗೆಳತಿ, ಶೀಲಾ.
Select the option that translates to "girlfriend". ಇವಳು ನನ್ನ ಮುದ್ದು ಗೆಳತಿ , ಶೀಲಾ .
ನಮಸ್ಕಾರ, ಹೇಗಿದ್ದೀರಿ?
ಶೀಲಾ, ಇದು ನನ್ನ ತಮ್ಮ, ಥಾಮಸ್!
ಹಾಯ್!
Escucha y selecciona las palabras
ಇವರು ನನ್ನ ಅಜ್ಜಿ ಮತ್ತು ಅಜ್ಜ.
ನಮಸ್ಕಾರ—
ಇವರು ನನ್ನ ತಂದೆ ಮತ್ತು ಇವನು ನನ್ನ ಅಣ್ಣ, ಜೇಕಬ್!
ನಮಸ್ಕಾರ, ಚೆನ್ನಾಗಿದ್ದೀರಾ?
ಇವನು ನನ್ನ ಇನ್ನೊಬ್ಬ ತಮ್ಮ, ಸ್ಟೀವ್, ಮತ್ತು ಅಣ್ಣ, ಹ್ಯಾರಿ.
ಹಲೋ, ಸ್ಟೀವ್. ಹಲೋ, ಹ್ಯಾರಿ.
Complete the sentence
ನಿನ್ನ ಕುಟುಂಬ ಬಹಳ ದೊಡ್ಡದು!
ಆದರೆ ನನಗೆ ಒಬ್ಬಳೇ ಹೆಣ್ಣುಮಗಳು…
ಅಮ್ಮ!
ಓ! ಈಗ ಇಬ್ಬರು ಹೆಣ್ಣುಮಕ್ಕಳು ನನಗೆ…
ನಮ್ಮ ಕುಟುಂಬಕ್ಕೆ ಸ್ವಾಗತ, ಶೀಲಾ!
ತುಂಬಾ ಥ್ಯಾಂಕ್ಸ್!
Match the pairs ಈಗ now ಸ್ವಾಗತ welcome ಆದರೆ but ನಮಸ್ಕಾರ hello ಕುಟುಂಬ family